ರಾಜಕೀಯ ಗಣ್ಯರು ತಮ್ಮ ಪಕ್ಷಗಳ ಪ್ರಚಾರ ಕಾರ್ಯಕ್ಕೆ ಹೊಸ ತಂತ್ರಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ಕರ್ನಾಟಕದ ಪ್ರತಿ ಮನೆಗಳಿಗೆ ಇನ್ಮುಂದೆ ಮತ ಕೇಳಲು ಯೋಗರಾಜ್ ಭಟ್ ಬರ್ತಾರೆ . ಆದರೆ ಯಾವ ಪಕ್ಷದ ಪರವಾಗಿ ಅನ್ನೋದು ಗಮನಿಸಬೇಕಾದ ವಿಷಯ .
Election Commission of India has asked Yogaraj Bhat to directing a song on voting to raise awareness in the state. voting awareness song shooting is already being kannada movie Panchatantra Artists are involved in the song